ವೇಸ್ ಆಫ್ ಸೀಯಿಂಗ್ , 1972 ರಲ್ಲಿ ಬಿಬಿಸಿ ಮೂಲಕ ಜಾನ್ ಬರ್ಜರ್ ಬರೆದು ಮೈಕ್ ಡಿಬ್ ನಿರ್ಮಿಸಿದ ೩೦ ನಿಮಿಷದ ಚಿತ್ರವನ್ನು ನಾಲ್ಕು ಭಾಗಗಳಲ್ಲಿ ಪ್ರದರ್ಶಿಸಲಾದ ಸರಣಿ. ಬರ್ಜರ್‌ ಬರೆದ ಈ ಸರಣಿಯ ಲೇಖನಗಳನ್ನು, ಅದೇ ಹೆಸರಿನಲ್ಲಿ ಪುಸ್ತಕಕ್ಕೆ ಬಳಸಿಕೊಳ್ಳಲಾಯ್ತು. ಈ ಸರಣಿ ಮತ್ತು ಪುಸ್ತಕಳು ಪಾರಂಪರಿಕ ಪಾಶ್ಚಿಮಾತ್ಯ ಸಂಸ್ಕೃತಿ ಯ ಸೌಂದರ್ಯ ಶಾಸ್ತ್ರವನ್ನು ದೃಶ್ಯಕಲೆಯಲ್ಲಿ ಅಡಗಿರುವ ಐಡಿಯಾಲಜಿಗಳ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಮೂಲಕ ಪ್ರಶ್ನಿಸಿದರು. ಈ ಸರಣಿಯು ಕೆನ್ನೆಥ್ ಕ್ಲಾರ್ಕ್ನ ಪಾಶ್ಚಿಮಾತ್ಯ ಕಲೆ ಮತ್ತು ಸಂಸ್ಕೃತಿಯ ಸಿದ್ದಾಂತಗಳ ಪಾರಂಪರಿಕ ಅವಲೋಕವನ್ನು ಮಾಡಿಕೊಟ್ಟ ಸಿವಿಲೈಸೇಷನ್ ಎಂಬ ಟೆಲಿವಿಷನ್ ಸರಣಿಗೆ ಉತ್ತರವಾಗಿತ್ತು. == ವಿವರಣೆ == ವೇಸ್ ಆಫ್ ಸೀಯಿಂಗ್ ಪುಸ್ತಕವನ್ನು ಬರ್ಜರ್ ಮತ್ತು ಡಿಬ್, ಸ್ವೆನ್ ಬ್ಲೂಮ್‌ಬರ್ಗ್, ಕ್ರಿಸ್ ಫಾಕ್ಸ್, ಮತ್ತು ರಿಚರ್ಡ್ ಹೊಲ್ಲಿಸ್ ಜೊತೆಗೆ ಹೊರತಂದರು. ಈ ಪುಸ್ತಕದಲ್ಲಿ ಏಳು ಲೇಖನಗಳಿವೆ: ನಾಲ್ಕು ಲೇಖನಗಳು ಲಿಖಿತ ಪದಗಳು ಹಾಗೂ ಆಕೃತಿಗಳನ್ನು (), ಮತ್ತು ಇತರೆ ಮೂರು ಲೇಖನಗಳು ಕೇವಲ ಚಿತ್ರ ಆಕೃತಿಗಳನ್ನು ಮಾತ್ರ ಬಳಸಿಕೊಂಡಿವೆ. , . . ' ' ' . . . . , , , . ( ) . == ಆಕರ ಸೂಚನೆ == , , , : . (2003) 0-340-80748-2. == ಬಾಹ್ಯ ಕೊಂಡಿಗಳು == ' 28 2012 ವೇಬ್ಯಾಕ್ ಮೆಷಿನ್ ನಲ್ಲಿ. .1 " : ' " 22 2012 ವೇಬ್ಯಾಕ್ ಮೆಷಿನ್ ನಲ್ಲಿ. , : & 2(2):77–95, 1989. " ' ': ' , , , (), 10 2000.